ಸೈಬರ್ ಕ್ರೈಂ ತನಿಖಾ ವಿಭಾಗದಲ್ಲಿ 8 ವರ್ಷದ ಅನುಭವವನ್ನು ಹೊಂದಿರುವ ಇವರು ಕ್ರಿಪ್ರೋಕರೆನ್ಸಿ ಸೀಜರ್ ಮತ್ತು ಡಿಜಿಟಲ್ ಆಸ್ತಿ ವಶಪಡಿಸಿಕೊಳ್ಳುವ ವಿಷಯದಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಎಸ್‌ಐಟಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇವರ ಸೇವೆಯನ್ನು ಮನಗಂಡು ಮುಖ್ಯಮಂತ್ರಿ ಪದಕ ಲಭಿಸಿದ್ದು, ಪಟ್ಟಣದ ಜನತೆಯಿಂದ ಪ್ರಶಂಸೆ ವ್ಯಕ್ತವಾಗಿದೆ.