ಪಿಎಂಶ್ರೀ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಶೇ.100 ಫಲಿತಾಂಶ

ಎಂ.ನಿಹಾರಿಕಾ 620 (ಶೇ.99.02),
ಎಂ.ನಿಹಾರಿಕಾ 620 (ಶೇ.99.02),
Published on
ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಪಿಎಂ ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯ 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದೊರೆತಿದೆ.
ಪರೀಕ್ಷೆ ಬರೆದಿದ್ದ 80 ವಿದ್ಯಾರ್ಥಿಗಳ ಪೈಕಿ 80 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಅತ್ಯುತ್ತಮ ದರ್ಜೆಯಲ್ಲಿ 49, ಪ್ರಥಮ 26, ದ್ವಿತೀಯ 4, ತೃತೀಯ ದರ್ಜೆಯಲ್ಲಿ ಒಬ್ಬ ವಿದ್ಯಾರ್ಥಿ ತೇರ್ಗಡೆ ಹೋಗಿದ್ದಾರೆ. ಇವರಲ್ಲಿ ಎಂ.ನಿಹಾರಿಕಾ 620 (ಶೇ.99.02), ನಾಗ ಗೌತಮ್ ಶಾಲಿ 613 (ಶೇ.98.80), ಬಿ.ಎಂ.ಲಿಖಿತಾ 610 (ಶೇ.97.60), ಕನ್ನಡ 15, ಹಿಂದಿ 6, ಗಣಿತ 1, ಸಮಾಜ ವಿಜ್ಞಾನ 6 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net