ಒಕ್ಕೂಟದ ಹಿರಿಯ ಸಲಹೆಗಾರ ಅರಕಲವಾಡಿ ಜವರಯ್ಯ, ಉಪಾಧ್ಯಕ್ಷ ಸಿದ್ದಯ್ಯ, ಚನ್ನಬಸವಯ್ಯ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಹ ಕಾರ್ಯದರ್ಶಿ ಶಿವಕುಮಾರ್, ಸಂಚಾಲಕ ನಾರಾಯಣ, ವಕೀಲ ಸಿದ್ದೇಶ್, ಕರವೇ ಜಿಲ್ಲಾಧ್ಯಕ್ಷ ದೇವರಾಜು, ನಿರ್ದೇಶಕ ಸಂತೋಷ್, ಮುಖಂಡರಾದ ನಾಗಯ್ಯ ಹೊನ್ನೆಗೌಡನಹಳ್ಳಿ, ಕಾಲನಿ ಗುರುಲಿಂಗಯ್ಯ, ಉಪನ್ಯಾಸಕ ರಮೇಶ್ ಕುಮಾರ್, ಶಿವಣ್ಣ , ಸಿದ್ದಯ್ಯ, ಕೃಷ್ಣ, ಮಹೇಶ್, ಕುಮಾರ್, ರಘು, ಉಮೇಶ್, ಶಿಕ್ಷಕರಾದ ವೆಂಕಟೇಶ್, ಸಿದ್ದರಾಜು, ಚೆಲುವರಾಜು, ಗುರು, ರಾಚಯ್ಯ, ನಾಗರಾಜು, ರಾಜು ಹಾಗೂ ಇತರರು ಇದ್ದರು.