ಇದೇ ವೇಳೆ ರೈತರ ಹಕ್ಕೊತ್ತಾಯಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಕೆ ಮಾಡಲಾಯಿತು. ಪ್ರತಿಭಟನೆ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಮಲಿಯೂರು ಮಹೇಂದ್ರ, ಸತೀಶ್, ಹೊನ್ನೇಗೌಡನಹಳ್ಳಿ ಮಹೇಶ್, ಗೌಡಿಕೆ ನಾಗಪ್ಪ, ಅರಳಿಕಟ್ಟೆ ಪ್ರಭುಸ್ವಾಮಿ, ವೀರಭದ್ರಪ್ಪ, ಮಹೇಶ್, ಚಂದ್ರು, ಜನ್ನೂರು ಶಾಂತರಾಜು, ಮುಕುಡಹಳ್ಳಿ ರಾಜು, ಪುಟ್ಟಮಲ್ಲೇಗೌಡ, ನಾಗರಾಜಪ್ಪ, ಉಮೇಶ್, ಶ್ರೀಕಂಠ, ಮಹದೇವಸ್ವಾಮಿ, ಗೌಡಿಕೆ ಮಹದೇವಪ್ಪ, ಮಂಜು, ಮಹದೇವಸ್ವಾಮಿ, ನಾಸಿರ್ ಇತರರು ಭಾಗವಹಿಸಿದ್ದರು.