ಇನ್ನೂ ವಿಜ್ಞಾನ ವಿಭಾಗದಲ್ಲಿ ಶೇ.99ರಷ್ಟು ಫಲಿತಾಂಶ ಬಂದಿದ್ದು. 89 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 83 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಎನ್.ಮನಶ್ರೀ 585, ಶಿವದರ್ಶಿನಿ 583, ಕೆ.ಪಿ ನಿಶ್ಚಯ 583, ಎಸ್.ಅಶೋಕ್ ಕುಮಾರ್ 582, ಆರ್.ಯುಕ್ತ 582, ಜೆ.ಅಮೂಲ್ಯ 580, ಎಂ.ಯಶಸ್ವಿನಿ 578, ಮಹಾದೇವಸ್ವಾಮಿ 578, ಎಸ್.ಶರಣ್ ಗೌಡ 577, ಕೆ.ಆಶಿನಿ 576, ಎಂ.ಎಸ್. ನೇಹಾ 575, ವೇದಿಕೆ 574, ಎನ್.ರಿತಿಷ್ಕ 573, ಎಂ.ಪಿ.ಮೌಲ್ಯ 572, ಎಂ.ಶುಭ 571 ಸೇರಿದಂತೆ ಹಲವು ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ.99 ರಷ್ಟು ಫಲಿತಾಂಶ ಬಂದಿದ್ದು. 59 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 92 ವಿದ್ಯಾರ್ಥಿಗಳು ಪ್ರಥಮ ದರ್ಜೆ, 16 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಬಿ.ಬಿ ಆಯೇಶ 585, ಎಂ.ಶ್ರೀಯಾ 585, ಡಿ.ಶ್ರೀಲಕ್ಷ್ಮೀ 584, ಸಿ.ಪಿ ಲೋಹಿತ್ ಚಾರ್ 581, ಎಂ. ಹರಿಣಿ 580, ಎಸ್.ಸೌಜನ್ಯ 577, ಎಂ.ಭರತ್573, ಬಿ.ಬಿ. ಸಪೂರ 573, ಸೋನು ಶ್ರೀ 573, ಎಂ.ಯಶಸ್ವಿನಿ 573, ಸಿಂಚನ 573, ಡಿ.ಆರ್.ಅರ್ಪಿತ 570 ಸೇರಿದಂತೆ ಇನ್ನಿತರ ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ.