ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರವಿಚಂದ್ರ ಪ್ರಸಾದ್ ಮಾತಣಾಡಿ, ಮೂರ್ತಿರಾವ್ ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಕನ್ನಡ ಸಂಸ್ಕೃತಿ ಇಲಾಖೆಯ ಮೊದಲ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದರು. ಪ್ರಗತಿಪರ ಚಿಂತನೆಗೆ ಹೆಸರು ಮಾಡಿದವರು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಸರಸ್ವತಿ, ಬಿ.ಕೆ.ಆರಾಧ್ಯ, ಸಂಜು, ಕೀರ್ತಿ, ಕುಮಾರ, ಅಭಿಜಿತ್, ನಾಗಶೆಟ್ಟಿ, ಹನುಮಂತ ನಾಯಕ ಇದ್ದರು.