ಇದಕ್ಕೂ ಮುನ್ನ ಸಂಘದ ಪದಾಧಿಕಾರಿಗಳು ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ವೇದಿಕೆ ಕಾರ್ಯಕ್ರಮ ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಭಾವನಾ ಹಾರ್ಡವೇರ್ ಮಾಲೀಕ ಮೋಹನ್, ಸೂರ್ಯಪ್ರಭ ಹಾರ್ಡ್‌ವೇರ್ ಮಾಲೀಕ ಪ್ರವೀಣ್, ಭ್ರಮಾರಂಭ ಹಾರ್ಡ್‌ವೇರ್ ಮಾಲೀಕ ರಾಜೇಶ್, ಶಿವಶಕ್ತಿ ಹಾರ್ಡ್‌ವೇರ್ ಮಾಲೀಕ ಶಶಿಕುಮಾರ್, ತಾಲೂಕು ಮತ್ತು ನಗರ ಬಣ್ಣ ಕಾರ್ಮಿಕರ (ಪೇಯಿಂ ಟರ್) ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಿಸಾರ್ ಅಹಮದ್, ಕಾರ್ಯದರ್ಶಿ ಶಿವರಾಜ್, ಖಜಾಂಚಿ ರಾಜೇಂದ್ರ ಇತರರಿದ್ದರು.