ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಮಾತನಾಡಿದರು. ಒಕ್ಕಲಿಗ ಸಮುದಾಯದ ಮುಖಂಡರಾದ ಪಣ್ಯದಹುಂಡಿ ರಾಜು, ಸೋಮಶೇಖರ್, ನಾಗೇಂದ್ರ, ಮಹೇಶ್‌ಗೌಡ, ಚಿಕ್ಕತಾಯಮ್ಮ, ಶ್ರೀನಿವಾಸಗೌಡ, ರವಿಗೌಡ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ಕಲೆ ನಟರಾಜು ಮತ್ತು ಇತರರು ಹಾಜರಿದ್ದರು.