ಇದಕ್ಕೂ ಮುನ್ನ ಜನಗಣತಿಯಲ್ಲಿ ಉತ್ತಮವಾಗಿ ಕಾರ್ಯಹಿಸಿದ ಮೇಲ್ವಿಚಾರಕರಾದ ವೆಂಕಟೇಶ್, ಮಹದೇವಸ್ವಾಮಿ, ರಾಕೇಶ್ ಕಿರಣ್, ಚಿನ್ನಪ್ಪಯ್ಯ, ವೆಂಕಟರಾಜು, ಗಣತಿದಾರ ಶಿಕ್ಷಕರಾದ ನಾಗೇಶ್, ರಂಗಸ್ವಾಮಿ, ಮಾರ್ಗರೆಟ್ ಜಯರಾಣಿ, ಸಂತೋಷ್ ಹಾಗೂ ಮಂಜು ಅವರನ್ನು ಸನ್ಮಾನಿಸಲಾಯಿತು. ಉಪ ವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ತಹಸೀಲ್ದಾರ್ ಕೆ.ಎನ್ ಚೈತ್ರಾ, ಉಪ ತಹಸೀಲ್ದಾರ್ ಸುರೇಖಾ, ಪಪಂ ಮುಖ್ಯಾಧಿಕಾರಿ ರೇಖಾ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಇದ್ದರು.