ಇದೇ ವೇಳೆ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಯ ಅನುಪಾಲನಾ ವರದಿಯನ್ನು ಮಂಡಿಸಲಾಯಿತು. ತಾಲೂಕು ಪಂಚಾಯಿತಿ ಇಒ ಉಮೇಶ್, ವ್ಯವಸ್ಥಾಪಕ ರಮೇಶ್, ಆಹಾರ ನಿರೀಕ್ಷಕ ವಿಷ್ಣುಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಿವಲೀಲಾ, ಸಮಿತಿ ಸದಸ್ಯರಾದ ಸಿದ್ದಪ್ಪಾಜಿ, ಗೋವಿಂದ, ಮಹದೇವಮ್ಮ ಇ ತರರು ಇದ್ದರು.