ಗುಂಡ್ಲುಪೇಟೆ: ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯ ವಿಳಂಬ, ಮಿತಿಮೀರಿದ ಟಿಪ್ಪರ್ ಹಾವಳಿ ನಿಯಂತ್ರಣ, ಗಣಿಸಂಪತ್ತು ಲೂಟಿ ತಡೆ, ಸಫಾರಿ ಬಂದ್‌ಗೆ ಒತ್ತಾಯಿಸಿ ಮಂಗಳವಾರ ರೈತ ಸಂಘಟನೆ ಕಾರ್ಯಕರ್ತರು ತಾಲೂಕು ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಎರಡು ದಿನ ಪೂರೈಸಿದೆ.