ಟಿಎಪಿಸಿಎಂಎಸ್ ಅಧ್ಯಕ್ಷ ಜೆ.ಯೋಗೇಶ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ನಂಜೇಗೌಡ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಕೇಶವಮೂರ್ತಿ, ಪಿಡಿಒ ಶಶಿಕಲಾ, ಜೆಇ ನಂದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಪ್ರತೀಪ್‌ಕುಮಾರ್, ಶ್ರೀನಿವಾಸ್ ಸೋಮಣ್ಣ, ನಾಗೇಶ್‌ನಾಯಕ, ನಾಗೇಂದ್ರ, ನಾಗರಾಜು, ಮಹದೇವಪ್ರಸಾದ್, ವೆಂಕಟೇಶ್, ರಾಘು, ಮಾದೇಶ್, ಜಯಣ್ಣ, ನಾಗರಾಜು, ಸೇರಿದಂತೆ ಅನೇಕರು ಇದ್ದರು.