ನಿರಂತರವಾಗಿ ಮೂರು ಭಾರಿಗೂ ಅಧಿಕ ಸಂಖ್ಯೆಯಲ್ಲಿ ರಕ್ತದಾನ ಮಾಡಿದ ಅಧ್ಯಾಪಕ ಹಾಗೂ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಅಲಿಮ್ ಪಾಷಾ, ಸರ್ಕಾರಿ ಆಸ್ಪತ್ರೆಯ ದಂತ ವೈದ್ಯ ಡಾ. ಸಂದೀಪ್, ಪ್ರಾಂಶುಪಾಲ ಡಾ.ಎ.ಆರ್.ಮಾದನ ಕುಮಾರ್, ಡಾ.ರಮೇಶ್, ಯುವ ರೆಡ್ ಕ್ರಾಸ್ ಘಟಕ ಸಂಚಾಲಕಿ ಸಂಯುಕ್ತ ಸಿಂಗ್, ರೋವರ್ಸ್ ಘಟಕದ ಸಂಚಾಲಕ ಡಾ.ಎಸ್.ತುಳಸಿರಾಮ್, ರೇಂಜರ್ಸ್ ಘಟಕದ ಸಂಚಾಲಕಿ ದಿವ್ಯಾ ಭಾರತಿ, ಐಕ್ಯೂಎಸ್ಸಿ ಸಂಚಾಲಕ ವಿಜಯಕುಮಾರ್, ರಾಷ್ಟೀಯ ಸೇವಾ ಯೋಜನೆಯ ಸಂಚಾಲಕ ಕೃಷ್ಣಮೂರ್ತಿ, ಕಚೇರಿ ಅಧೀಕ್ಷಕ ಎನ್.ಪುಟ್ಟಬುದ್ಧಿ ಹಲವರು ಇದ್ದರು.