ಸಭೆಯಲ್ಲಿ ಸಂಘದ ಅಧ್ಯಕ್ಷ ಶಿವಬಸಪ್ಪ ಮಾತನಾಡಿದರು. ವಿಸ್ತರಣಾಧಿಕಾರಿ ಪಿ.ಎಂ ಭಾಗ್ಯರಾಜ್, ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಬಿ. ಶಿವಬಸಪ್ಪ, ಬಿ.ಬಿ. ನಾಗರಾಜು, ಸಿ. ರಾಜಶೇಖರ್, ರವಿ, ಮಹೇಶ್, ಮಹದೇವಸ್ವಾಮಿ, ರಾಚಶೆಟ್ಟಿ, ರಾಚನಾಯಕ, ರೂಪಾ, ಮಂಜುಳಾ, ಮುಖಂಡರಾದ ಮಹದೇವಪ್ಪ, ಎಂ ಕುಮಾರ್, ಬಿ.ಸಿ.ರಾಜು, ಶಿವಮಲ್ಲಪ್ಪ, ಜಿ ಮಹದೇವಪ್ಪ, ಶಿವಣ್ಣ, ಮಹದೇವಸ್ವಾಮಿ, ನೌಕರರಾದ ಮಹದೇವಸ್ವಾಮಿ, ಮಹೇಂದ್ರ, ಗೌತಮ್. ನಾರಯಣಸ್ವಾಮಿ ಮತ್ತು ಗ್ರಾಮದ ಹಾಲು ಉತ್ಪಾದಕರ ಸದಸ್ಯರು ಉಪಸ್ಥಿತರಿದ್ದರು.