ಗ್ರಾಪಂ ಅಧ್ಯಕ್ಷೆ ಪುಟ್ಟಮಾಧವಿ, ಸದಸ್ಯರಾದ ಬಸವರಾಜು, ನಟರಾಜು, ಚಂದ್ರಶೇಖರ್ ಪಶು ಇಲಾಖೆಯ ಬಸವರಾಜು, ಸಿಆರ್‌ಪಿ ರೇಚಣ್ಣ, ಮುಖ್ಯ ಶಿಕ್ಷಕ ನಿಂಗೇಗೌಡ, ಶಿಕ್ಷಕರಾದ ವೀರಭದ್ರಸ್ವಾಮಿ, ಕುಮಾರಸ್ವಾಮಿ, ಪಿಎಂಎಸ್‌ಆರ್ ಸಂಸ್ಥೆಯ ಆಡ್ರಿಸ್ ಅರ್ನಾಲ್ಡ್, ಮುಖಂಡರಾದ ಚಿಕ್ಕಣ್ಣ, ವೆಂಕಟರಾಜು, ಕೃಷ್ಣಮೂರ್ತಿ, ಕಿಟ್ಟಿ, ಗೋವಿಂದ ಇದ್ದರು.