ಹೂ ನೀಡಿ ಸಂಚಾರ ನಿಮಯದ ಅರಿವು

 ಕೊಳ್ಳೇಗಾಲದ ಎಸ್‌ವಿಕೆ ಕಾಲೇಜು ವಿದ್ಯಾರ್ಥಿನಿಯರ ಸಹಯೋಗದಲ್ಲಿ   ಕಾನ್‌ಸ್ಟೆಬಲ್ ದ್ವಾರಕೀಶ್ ಸಂಚಾರ ನಿಮಯ ಕುರಿತು ಅರಿವು ಮೂಡಿಸಲಾಯಿತು.
ಕೊಳ್ಳೇಗಾಲದ ಎಸ್‌ವಿಕೆ ಕಾಲೇಜು ವಿದ್ಯಾರ್ಥಿನಿಯರ ಸಹಯೋಗದಲ್ಲಿ ಕಾನ್‌ಸ್ಟೆಬಲ್ ದ್ವಾರಕೀಶ್ ಸಂಚಾರ ನಿಮಯ ಕುರಿತು ಅರಿವು ಮೂಡಿಸಲಾಯಿತು.
Published on
ಕೊಳ್ಳೇಗಾಲ:

ಪಟ್ಟಣದ ಎಸ್‌ವಿಕೆ ಕಾಲೇಜು ವಿದ್ಯಾರ್ಥಿನಿಯರ ಸಹಯೋಗದಲ್ಲಿ ಸೋಮವಾರ ಎಡಿಬಿ ವೃತ್ತ ಹಾಗೂ ಗುರುಕಾರ್ ವೃತ್ತದ ಸಿಗ್ನಲ್ ಬಳಿ ಬೈಕ್ ಸವಾರರಿಗೆ ಹೂ ನೀಡಿ ಸಂಚಾರ ನಿಮಯ ಕುರಿತು ಅರಿವು ಮೂಡಿಸಲಾಯಿತು.


ನಿವೃತ್ತ ಯೋಧ, ಪೊಲೀಸ್ ಕಾನ್‌ಸ್ಟೆಬಲ್ ದ್ವಾರಕೀಶ್ ಮಾತನಾಡಿ, ಎಲ್ಲ ಸವಾರರು ಬೈಕ್ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತವಾದಲ್ಲಿ ತಲೆಗೆ ಪೆಟ್ಟಾಗುವುದನ್ನು ತಡೆಯುವುದರೊಂದಿಗೆ ಜೀವ ಹಾನಿ ತಪ್ಪಿಸ ಬಹುದು ಎಂದು ಸಲಹೆ ನೀಡಿದರು.
ಈ ವೇಳೆ ಕೊಳ್ಳೇಗಾಲ ಪೊಲೀಸ್ ವೃತ್ತ ನಿರೀಕ್ಷಕ ರವೀಂದ್ರ, ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಉಮಾವತಿ ಹಾಗೂವಿದ್ಯಾರ್ಥಿನಿಯರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net