ಕಾರ್ಯಕ್ರಮದಲ್ಲಿ ಮಂಡ್ಯ ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಜಿ.ಎಸ್.ಯೋಗೇಶ್, ಜಲಾನಯನ ಉತ್ಕೃಷ್ಟ ಕೇಂದ್ರದ ಸಲಹಾ ತಜ್ಞ ಡಾ.ಜಿ.ಎಸ್.ದಾಸೋಗ್, ರಿವಾರ್ಡ್ ಯೋಜನೆಯ ಹಿರಿಯ ಸಂಶೋಧನಾ ಸಹಚರರಾದ ಬಿ.ಕೆ.ಚೈತ್ರಾ, ವೆಂಕಟರೆಡ್ಡಿ, ಯೋಜನಾ ಸಹಾಯಕರಾದ ಧ್ರುವಕುಮಾರ್, ಸತೀಶ್, ಕೃಷಿ ಅಧಿಕಾರಿ ಜಯಶಂಕರ್, ಸ್ಟೆಪ್ಸ್ ಸಂಸ್ಥೆಯ ಮಂಜುಪ್ರಸಾದ್ ಮತ್ತು ಕಲ್ಪುರ, ಗೋವಿಂದವಾಡಿ, ಹೆಗ್ಗೋಠಾರ, ಮುತ್ತಿಗೆ ಗ್ರಾಮದ ರೈತರು ಭಾಗವಹಿಸಿದ್ದರು.