ಈ ಸಂದರ್ಭದಲ್ಲಿ 90ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ನಡೆಸಿದರು. ಅದರಲ್ಲಿ 25ಕ್ಕೂ ಹೆಚ್ಚು ಜನರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ದಾಖಲಾದರು. ಒಕ್ಕಲಿಗರ ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಎಚ್.ಎಲ್.ಯಮುನಾ, ಮೈಸೂರಿನ ಆರೋಗ್ಯ ರಕ್ಷಾ ಸಮಿತಿ ನಿರ್ದೇಶಕ ಡಾ.ಲೋಕೇಶ್, ಡಾ ನಾಗಾರ್ಜುನ, ಚಿನ್ನಸ್ವಾಮಿ, ಎಂ.ಸಿ.ರಾಮು, ಗಿರೀಶ್‌ಗೌಡ್, ಮಹದೇವಗೌಡ್, ಶೇಷಪ್ಪ, ಡಿ.ಸಿ.ಕುಮಾರ್, ರಂಗಸ್ವಾಮಿ, ಲಿಂಗಣ್ಣ, ಸೇರಿದಂತೆ ಇತರರು ಇದ್ದರು.