ಕೊಳ್ಳೇಗಾಲ ಪಟ್ಟಣದ ಆರ್ಯ ಈಡಿಗರ ಸಮಾಜದ ವತಿಯಿಂದ ಬ್ರಹ್ಮ ಶ್ರೀನಾರಾಯಣ ಗುರುಗಳ ಜಯಂತಿ ಆಚರಿಸಲಾಯಿತು. ನಟರಾಜೇಗೌಡ, ಸಂಪತ್ತು ಕುಮಾರ್, ಬಿ.ವೆಂಕಟಪ್ಪ, ಕೆ.ಎಸ್.ಶ್ರೀನಿವಾಸ್, ನಟರಾಜುಗೌಡ, ವಿ.ವರದರಾಜು, ಎಸ್.ಕಿರಣ್ ಕುಮಾರ್, ಗಿರೀಶ್, ಪ್ರಧಾನ ಕಾರ್ಯದರ್ಶಿ ಕೆ.ರವಿನಂದನ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆರ್ಯ ಈಡಿಗ ಸಮಾಜದ ಮುಖಂಡ ನಟರಾಜೇಗೌಡ ಸಲಹೆ
ಕೊಳ್ಳೇಗಾಲ: ಆರ್ಯ ಈಡಿಗರ ಸಮಾಜದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯನ್ನು ಬುಧವಾರ ಆಚರಿಸಲಾಯಿತು. ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಶ್ರೀ ನಾರಾಯಣಗುರುಗಳ ವೃತ್ತದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಆರ್ಯ ಈಡಿಗ ಸಮಾಜದ ಮುಖಂಡ ನಟರಾಜೇಗೌಡ ಮಾತನಾಡಿ, ಪ್ರತಿಯೊಬ್ಬರೂ ಶ್ರೀ ನಾರಾಯಣ ಗುರುಗಳು ತತ್ವ-ಸಿದ್ಧಾಂತ ಮೈಗೂಡಿಸಿಕೊಂಡು ಉತ್ತಮ ಬದುಕು ನಡೆಸಬೇಕು ಎಂದರು.
ಆರ್ಯ ಈಡಿಗರ ಸಂಘದ ಮುಖಂಡ ಸಂಪತ್ತು ಕುಮಾರ್, ಬಿ.ವೆಂಕಟಪ್ಪ, ಕೆ.ಎಸ್.ಶ್ರೀನಿವಾಸ್, ನಟರಾಜುಗೌಡ, ವಿ.ವರದರಾಜು, ಎಸ್.ಕಿರಣ್ ಕುಮಾರ್, ಗಿರೀಶ್, ಪ್ರಧಾನ ಕಾರ್ಯದರ್ಶಿ ಕೆ.ರವಿನಂ ದನ್, ಸದಸ್ಯರು, ಮುಖಂಡರು ಹಾಗೂ ಇತರರು ಇದ್ದರು.