ಇನ್ಮುಂದೆ ಕಾಲ ಮಿತಿಯೊಳಗೆ ಅರ್ಜಿದಾರರಿಗೆ ಇ- ಸ್ವತ್ತು ನೀಡಬೇಕು. ಬಾಕಿ ಉಳಿದಿರುವ ಇ-ಸ್ವತ್ತನ್ನು 7 ದಿನಗಳ ಒಳಗಾಗಿ ನೀಡಬೇಕೆಂದು ಸೂಚನೆ ನೀಡಿದ್ದೇನೆ. ಅಲ್ಲದೆ, ಮುಂದಿನ 15 ದಿನಗಳ ಬಳಿಕ ನಗರಸಭೆಯಲ್ಲಿ ಇ-ಸ್ವತ್ತು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ ಎಂದರು. ಕಂದಾಯ ನಿರೀಕ್ಷಕ ( ಆರ್.ಐ) ರಮೇಶ್ , ವ್ಯವಸ್ಥಾಪಕ ಲಿಂ ಗರಾಜು, ಬಿಲ್ ಕಲೆಕ್ಟರ್ ಪ್ರಭಾಕರ್ ಮತ್ತಿತರಿದ್ದರು.