ಶಾಲಾ ಮಕ್ಕಳಿಗೆ ಟ್ರಾೃಕ್ ಸೂಟ್ ವಿತರಣೆ

ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್‌ಗಳನ್ನು ಗಣ್ಯರು ವಿತರಿಸಿದರು. ಆಸ್ಟ್ರೀನ ಥಾಮಸ್, ರೇಷ್ಮಾ ಗೋಯಲ್, ಮೋಹನ್, ಅಪ್ಪಣ್ಣ, ವಿಜಯರ್ ಇತರರಿದ್ದರು.
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್‌ಗಳನ್ನು ಗಣ್ಯರು ವಿತರಿಸಿದರು. ಆಸ್ಟ್ರೀನ ಥಾಮಸ್, ರೇಷ್ಮಾ ಗೋಯಲ್, ಮೋಹನ್, ಅಪ್ಪಣ್ಣ, ವಿಜಯರ್ ಇತರರಿದ್ದರು.
Published on
ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಂಗಳೂರಿನ ಆಕ್ವಿನ್ ಫೈನಾನ್ಸಿಯಲ್ ಸಲೂಷನ್ ಸಂಸ್ಥೆಯ ವತಿಯಿಂದ ಸೋಮವಾರ ಉಚಿತವಾಗಿ ಉತ್ತಮ ಗುಣಮಟ್ಟದ ಟ್ರ್ಯಾಕ್ ಸೂಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಆಸ್ಟ್ರಿನ್ ಥಾಮಸ್, ರೇಷ್ಮಾ ಘೋಯಲ್, ಮೋಹನ್, ಅಪ್ಪಣ್ಣ, ವಿಜಯ್, ಜಂಗಲ್ ರೆಸಾರ್ಟ್‌ನ ಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದರಾಜು, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಮಂಜು, ಮುಖ್ಯಶಿಕ್ಷಕ ಶಿವಯ್ಯ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net