ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ಜಿಲ್ಲಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ, ತಾಲೂಕು ಅಧ್ಯಕ್ಷ ಅಂಗಡಿ ಸತೀಶ್, ಶ್ಯಾನಡ್ರಳ್ಳಿ ಬಸವರಾಜು, ನಾಗರಾಜಪ್ಪ, ಹೊನ್ನೇಗೌಡನಳ್ಳಿ ಮಹೇಶ್, ಕಿಳಲೀಪುರ ಶ್ರೀಕಂಠ, ಮಹದೇವಪ್ಪ, ನರಸಮಂಗಲ ನಾಗಮಲ್ಲಪ್ಪ, ಮುಕ್ಕಡಹಳ್ಳಿ ರಾಜು, ಸಿದ್ದರಾಜು, ಅರಳೀಕಟ್ಟೆ ಪ್ರಭುಸ್ವಾಮಿ, ಚನ್ನಪ್ಪನಪುರ ಮಲ್ಲೇಶ್, ಪ್ರಸಾದ್ ಹಾಗೂ ಇತರರು ಹಾಜರಿದ್ದರು.