ಚಾಮರಾಜನಗರದ ಮುಖಂಡ ಸಿ.ಕೆ.ಮಂಜುನಾಥ್, ರಾಮಸಮದ್ರ ಬಾಬು, ಕೊಳ್ಳೇಗಾಲದ ಶಂಕರ್ ಚೇತನ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಂಪತ್‌ಕುಮಾರ್, ಪ್ರಜಾ ವಿಮೋಚನಾ ಚಳುವಳಿಯ ಅಧ್ಯಕ್ಷ ಮಹಾಲಿಂಗ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್, ಗೌತಮ್ ಶಾಲೆಯ ಎಸ್.ರವೀಂದ್ರ, ಅಜ್ಜಿಪುರ ಬೈರಾಜ್, ಹನೂರು ಮುಖಂಡರಾದ ಕಿರಣ, ನಂಜಪ್ಪ, ಮಹದೇವ, ಸುರೇಶ್ ಮತ್ತು ಇತರರು ಹಾಜರಿದ್ದರು.