ವಿಜ್ಞಾನ ವಿಭಾಗದಲ್ಲಿ ಎಂ. ಉಶಸ್ವಿನಿ 547, ಎನ್.ಎಸ್. ಲಕ್ಷ್ಮೀಶ್ರೀ 546, ಸಂಜನಾ 541, ಪಿ. ಅನುಶ್ರೀ 526, ಆಮೀನಾ ಫಾತಿಮಾ 525, ರಕ್ಷಾ 525, ಆರ್. ಕೀರ್ತನಾ 524, ಎ.ಎಂ.ಮೇಘವಿ 512, ಧನುಶ್ರೀ 512, ವಾಣಿಜ್ಯ ವಿಭಾಗದಿಂದ ಎಸ್.ಐಶ್ವರ್ಯಾ 569, ಆರ್. ರಕ್ಷತಾ 568, ಶಾಂತಿಪ್ರತಿಯಾ 560, ಬಿ.ಬಿ.ಆಯೀಷಾ 555, ಎಂ. ಪ್ರಿಯಾಂಕ 544, ಎಸ್. ಸರಸ್ವತಿ 538, ಎಲ್. ಕೀರ್ತನಾ 533, ಸೂರ್ಯಕಲಾ 525, ಕೆವಿನ್ ಸ್ಯಾಮ್ಸನ್ 525, ಆರ್. ರಾಹುಲ್ 524, ಸಂದ್ಯಾ 523, ಎಂ. ಪೂರ್ಣಿಮಾ 522, ಸಿ. ಮಹೇಶ್ 510 ಅಂಕ ಪಡೆದಿದ್ದಾರೆ.