ಮುಖಂಡರಾದ ಹನುಮಂತು, ಗೋವಿಂದರಾಜು, ನೀರು ಬಳಕೆದಾರರ ಸಂಘದ ಅಧ್ಯಕ್ಷ ಗೋವಿಂದರಾಜು, ಯಜಮಾನರಾದ ಚನ್ನಂಜಯ್ಯ, ಮಲ್ಲಿಕಾರ್ಜುನ, ಪಾಪ್ಪಯ್ಯ, ಮುಖಂಡರಾದ ಶ್ರೀಕಂಠಮೂರ್ತಿ, ನಂಜುಂಡಸ್ವಾಮಿ, ಡಿ.ಎಸ್.ಚನ್ನಂಜಯ್ಯ, ಬಸವಣ್ಣ, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್, ಪ್ರಕಾಶ್, ಹೋಗಲವಾಡಿ ಗ್ರಾಮದ ಯಜಮಾನರಾದ ಗುರುಸಿದ್ದಯ್ಯ, ಮಹದೇವಯ್ಯ, ಬಸವರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಮಾದು, ಬಸವರಾಜು, ದೊಡ್ಡಣ್ಣ, ಸೋಮಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ಬ್ಯಾಡಮೂಡ್ಲು ರಾಜಣ್ಣ, ಮಹೇಶ್, ಮರಿಸ್ವಾಮಿ, ಕೆಆರ್‌ಐಡಿಎಲ್ ಇಂಜಿನಿಯರ್‌ಗಳಾದ ಅರುಣ್, ಮಹದೇವಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.