ಪ್ರತಿ ದೂರು: ಈ ಬಗ್ಗೆ ಅಬ್ದುಲ್ ಹಕೀಂ ತನ್ನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಸುಜೀಂದ್ರ ಸಹಚರರಾದ ಅರ್ಬಜ್, ಇಮ್ರಾನ್, ನಯೀಮ್ ಜಾಫರ್, ಜಾಕೀರ್ ಪಾಷ, ನಂದೀಶ್, ಸತ್ಯ, ಜಾಫರ್, ಅಫ್ಫು ಮತ್ತು ಮುಸ್ತಾಫಾ ಎಂಬುವವರ ವಿರುದ್ಧ ದೂರು ನೀಡಿದ್ದು ಎರಡೂ ದೂರುಗಳನ್ನು ಸ್ವೀಕರಿಸಿದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.