ಮುಖಂಡರಾದ ಅಕ್ತರ್ ಪಾಷ, ಜಮೀಲ್ ಪಾಷ, ಅಂಜು ಮಾನ್ ಇ-ಇಸ್ಲಾಮೀಯಾ ಸಮಿತಿ ಅಧ್ಯಕ್ಷ ಅಬೀಬ್ ಪಾಷ, ನಗರಸಭೆ ಮಾಜಿ ಅಧ್ಯಕ್ಷರೂ ಆದ ಕ್ರೈಸ್ತ ಮುಖಂಡ ಸೆಲ್ವರಾಜ್, ಪೀಟರ್, ವೀರಶೈವ ಲಿಂಗಾಯತ ಸಮಾಜದ ಮುಖಂಡ ವೀರಭದ್ರಸ್ವಾಮಿ, ನಾಯಕ ಸಮುದಾಯದ ಮುಖಂಡ ಚಿಕ್ಕಮಾದನಾಯಕ, ಶಂಕರ್ ನಾಯಕ, ಎಸ್.ಸಿದ್ದಪ್ಪಾಜಿ, ಮಂಜುನಾಥ್, ಕೊಳ್ಳೇಗಾಲ ಪೊಲೀಸ್ ವೃತ್ತ ನಿರೀಕ್ಷಕ ರವೀಂದ್ರ, ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ವರ್ಷಾ, ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ ಇತರರು ಇದ್ದರು.