ಸಭೆಯ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿ ಜಿ.ಎನ್.ಸಂಪತ್ ವಹಿಸಿದ್ದರು. ಜಂಟಿ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್, ಖಜಾಂಚಿ ರಂಜಿತಾ, ಮಾಜಿ ಅಧ್ಯಕ್ಷರಾದ ಸಿ.ಸಿದ್ದರಾಜು, ಸಿ.ಆರ್.ನಾಗರಾಜು, ಕೃಷ್ಣ, ಶಶಿಧರ್, ಶಾಂತರಾಜು, ಮಾಜಿ ಜಿಲ್ಲಾಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ವಕೀಲರಾದ ಜಿ.ಸಂತೋಷ್‌ಕುಮಾರ್, ಎಂ.ನಾಗರಾಜು, ಜಿ.ಪಿ.ನಾಗರಾಜು, ಕಾಂತರಾಜು, ಕುಮಾರಸ್ವಾಮಿ, ಅಶ್ವಿನ್ ಕುಮಾರ್, ಪರಶಿವಮೂರ್ತಿ, ಮಹೇಂದ್ರ ಉಪಸ್ಥಿತರಿದ್ದರು.