ವಿಜ್ಞಾನ ವಿಭಾಗದಲ್ಲಿ ಶೇ.94.67 ಅಂಕ

ಅಂಜಲಿ ಕುಮಾರ್
ಅಂಜಲಿ ಕುಮಾರ್
Published on
ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಪಿ.ಕುಮಾರ್-ಬಿ.ರಾಜೇಶ್ವರಿ ದಂಪತಿ ಪುತ್ರಿ ಕೆ.ಅಂಜಲಿ ಕುಮಾರ್ ಈ ಬಾರಿಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ.94.67 ಅಂಕ ಗಳಿಸಿದ್ದಾರೆ.
ಮೈಸೂರಿನ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಅಂಜಲಿ ವ್ಯಾಸಂಗ ಮಾಡುತ್ತಿದ್ದು, ಕನ್ನಡದಲ್ಲಿ 99, ಇಂಗ್ಲಿಷ್‌ನಲ್ಲಿ 94, ಭಥಶಾಸ್ತ್ರದಲ್ಲಿ 96, ರಸಾಯನ ಶಾಸ್ತ್ರದಲ್ಲಿ 86. ಗಣಿತದಲ್ಲಿ 97 ಹಾಗೂ ಜೀವಶಾಸ್ತ್ರದಲ್ಲಿ 96 ಅಂಕ ಗಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net