ಲಯನ್ಸ್ ಶಾಲೆಗೆ ಶೇ.100ರಷ್ಟು ಲಿತಾಂಶ

ಸುಪ್ರೀತ್ ಎಸ್.ನಾಯಕ್,
ಸುಪ್ರೀತ್ ಎಸ್.ನಾಯಕ್,
Published on
ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಬರೆದಿದ್ದ ಒಟ್ಟು 68 ವಿದ್ಯಾ ರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಇವರಲ್ಲಿ ಎಂ.ಸುರಭಿ 596( ಶೇ.95.3), ಸುಪ್ರೀತ್ ಎಸ್ ನಾಯಕ್ 582( ಶೇ.91.3), ನೂರ್ ಅಫ್ಜಾ 581( ಶೇ.92.9), ಬಿ.ಪ್ರೀತಂ 578 (ಶೇ.92.4), ಹಿತಾಶ್ರೀ 574( ಶೇ.91.8), ಆರ್.ಸಂಜನಾ 572( 91.5) ಅಂಕಗಳನ್ನು ಗಳಿಸಿದ್ದಾರೆ.
ಅಲ್ಲದೆ, ವಿದ್ಯಾರ್ಥಿನಿ ಕೆ.ಧನ್ಯಶ್ರೀ ಕನ್ನಡ ವಿಷಯದಲ್ಲಿ 125ಕ್ಕೆ125 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಶಾಲೆಗೆ ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.
---------------
ಬಿ.ಪ್ರೀತಂ, ನೂರ್ ಅ್ಜಾ ಭಾವಚಿತ್ರಗಳಿವೆ
=========
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net