ಶ್ರೀ ಗಣೇಶ ಆರಾಧನೋತ್ಸವ ಸಮಿತಿ ಅಧ್ಯಕ್ಷರಾಗಿ ಅವಿನಾಶ್ ಪಿ.ಶೆಟ್ಟಿ ಆಯ್ಕೆ

avinash
ಅವಿನಾಶ್ ಪಿ.ಶೆಟ್ಟಿ
Published on

ಕೋಟ: ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ಹದ್ದಿನಬೆಟ್ಟು ಯಡಬೆಟ್ಟು 27ನೇ ವರ್ಷ ಉತ್ಸವದ ಪೂರ್ವಭಾವಿ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರುಗಿತು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಅವಿನಾಶ್ ಪಿ.ಶೆಟ್ಟಿ, ಆಯ್ಕೆಗೊಂಡರು. ಕೋಶಾಧಿಕಾರಿ ಗಣೇಶ ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net