ಸುಳ್ಯ: ನಗರದ ಓಡಬಾಯಿ ಸಮೀಪ ಖಾಸಗಿ ಬಸ್ಸು ಹಾಗೂ ಜೀಪು ಡಿಕ್ಕಿಹೊಡೆದ ಘಟನೆ ಭಾನುವಾರ ಸಂಜೆ ನಡೆದಿದೆ.ಬಸ್ಸು ಹಾಗೂ ಜೀಪಿನ ಎದುರು ಭಾಗಕ್ಕೆ ಹಾನಿಯಾಗಿದ್ದು ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ..https://www.vijayavani.net/prisoners-who-fought-over-mobile-phones-shifted-to-central-jail.https://www.vijayavani.net/attempted-assault-complaint-to-police