ಈ ರಾಜ್ಯ ಹೆದ್ದಾರಿಯ ನಡುವಿನ ಸೇತುವೆ ತಳ ಕುಸಿತ

IMG-20230706-WA0004
Published on

ಜೊಯಿಡಾ: ತಾಲೂಕಿನ ಪೊಟೋಲಿಯಿಂದ ಗುಂದ, ಶ್ರೀ ಕ್ಷೇತ್ರ ಉಳವಿಗೆ ಹೋಗುವ ರಾಜ್ಯ ಹೆದ್ದಾರಿ46 ರ ನಡುವಿನ ಸೇತುವೆ ಕುಸಿದು ಬೀಳುವ ಹಂತದಲ್ಲಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪೋಟೋಲಿ ಕ್ರಾಸ್ ನಿಂದ ಗುಂದದ ಮಧ್ಯೆ ಅವುರ್ಲಿ ಸಮೀಪ ಸೇತುವೆಯ ಕಂಬದ ಕಲ್ಲುಗಳು ಕಳಚಿ ಬೀಳುತ್ತಿವೆ. ಹೆದ್ದಾರಿ ನಡುವೆ ಬಿರುಕು ಬಿಟ್ಟಿದೆ.

ಸೇತುವೆ ಕುಸಿದ ಸ್ಥಳಕ್ಕೆ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುಂದಕ್ಕೆ ಹೋಗಲು ಸಧ್ಯ ಜೊಯಿಡಾ- ಕುಂಬಾರವಾಡಾ- ಅಂಬೋಳ್ಳಿ ಸುತ್ತು ಬಳಸಿ ತೆರಳಬೇಕಿದೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net