

ಜಡ್ಕಲ್: ಗ್ರಾಮದ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂದ ವತಿಯಿಂದ ನಿರ್ಮಾಣಗೊಂಡ ಬ್ರಹ್ಮಲಿಂಗೇಶ್ವರ ಬಸ್ ತಂಗುದಾಣವನ್ನು ಸಂ ಅಧ್ಯಕ್ಷ ಎಂ.ವಿಜಯ್ ಶಾಸ್ತ್ರಿ ಲೋಕಾರ್ಪಣೆಗೊಳಿಸಿದರು. ಶಾಸಕ ಗುರುರಾಜ ಗಂಟಿಹೊಳೆ ಇದ್ದರು. ದೇವಾಲಯ ಆಡಳಿತ ಮಂಡಳಿ ವತಿಯಿಂದ ಎಂ. ವಿಜಯಶಾಸಿ ಅವರನ್ನು ಸನ್ಮಾನಿಸಲಾಯಿತು.
ಜಡ್ಕಲ್ ಗ್ರಾಪಂ ಉಪಾಧ್ಯಕ್ಷೆ ಭಾರತಿ ಗಣೇಶ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಸೂಲ್ಯ ಭೋವಿ, ಸುಂದರ ಭೋವಿ, ಸವಿತಾ ನಾಯ್ಕ, ಪಾರ್ವತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಶ್ರೀನಿವಾಸ್ ಆಚಾರ್, ಹಿರಿಯ ಕೃಷಿಕ ಸುಬ್ರಹ್ಮಣ್ಯ ಕನ್ನಂತ, ಸಂ ಉಪಾಧ್ಯಕ್ಷ ನಕ್ಷತ್ರ ಭೋವಿ, ಸಿಇಒ ಪ್ರಭಾಕರ ಪೂಜಾರಿ, ನಿರ್ದೇಶಕರಾದ ಬೆನ್ನಿ ಕೆ.ಜೆ., ಸಂತೋಷ್, ನಿಶಾದ್, ಸುವರ್ಣಕುವಾರ್, ರಾವೇಂದ್ರ ಡಿ., ವಿಜಿ ಸಿ.ಕೆ., ಸುಶೀಲಾ, ಬಸವ ನಾಯ್ಕ, ಚಂದ್ರಶೇಖರ ಇದ್ದರು.