'ಭಗವದ್ಗೀತೆಯಲ್ಲಿ LKG ಇಂದ Phd ವರೆಗೆ' ವಿಶೇಷ ಕೃತಿ ಬಿಡುಗಡೆ

Book
Published on

ಬೆಂಗಳೂರು: ಬಸವನಗುಡಿಯ ಸಾಕಮ್ಮ ಗಾರ್ಡೆನ್ಸ್​ನಲ್ಲಿರುವ ವೇದಾಂತನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಸರಾಂತ ವೇದ ವಿದ್ವಾಂಸ ಡಾ.ಕೆ.ಜಿ.ಸುಬ್ರಾಯ ಶರ್ಮ ರಚಿಸಿರುವ 'ಭಗವದ್ಗೀತೆಯಲ್ಲಿ LKG ಇಂದ Phd ವರೆಗೆ' ಎಂಬ ವಿಶೇಷ ಕೃತಿಯನ್ನು ಖ್ಯಾತ ಜ್ಯೋತಿಷಿ ಡಾ.ಕೆ.ಎನ್​.ನರಸಿಂಹ ಮೂರ್ತಿ ಲೋಕಾರ್ಪಣೆಗೊಳಿಸಿದ್ದಾರೆ. ಡಾ.ಎಸ್​.ಪ್ರಸನ್ನ ಕುಮಾರ್​, ಜಿ.ಎನ್​.ಲಕ್ಷ್ಮಿನಾರಾಯಣ ರಾವ್​, ರಾಜೇಶ್ವರಿ ಶರ್ಮಾ, ಎಂ.ಲಕ್ಷ್ಮಿನಾರಾಯಣ ರಾವ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net