ಬುಕ್ ಬ್ರಹ್ಮ ಸಾಹಿತ್ಯ ಉತ್ಸವ

Book brahama
Published on

ಬುಕ್ ಬ್ರಹ್ಮ ವತಿಯಿಂದ ಆಯೋಜಿಸುತ್ತಿರುವ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024’ ಅಂಗವಾಗಿ ಆರಂಭಿಸಿರುವ ಜಾಲತಾಣವನ್ನು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ಹಾಗೂ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿ ಆರ್. ದೊಡ್ಡೇಗೌಡರು ಅನಾವರಣಗೊಳಿಸಿದರು. ನವ ಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ಆಕೃತಿಯ ಗುರು ಪ್ರಸಾದ ಹೆಜ್ಜಾಜಿ, ಲೇಖಕಿ ಡಾ. ವಸುಂಧರಾ ಭೂಪತಿ, ಹೇಮಾ ಪಟ್ಟಣಶೆಟ್ಟಿ, ಜಮೀಲ್ ಸಾವಣ್ಣ, ಅಭಿನವ ರವಿಕುಮಾರ್, ಜಯಲಕ್ಷ್ಮಿ ಪಾಟೀಲ್, ಲೇಖಕ ಕಗ್ಗೆರೆ ಪ್ರಕಾಶ್, ಸ್ನೇಹ ಬುಕ್ ಹೌಸ್ ನ ಪರಶಿವಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net