

ಪುತ್ತೂರು ಗ್ರಾಮಾಂತರ: ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಅಟಲ್ ಸದಸ್ಯತ್ವ ಅಭಿಯಾನಕ್ಕೆ ಪಕ್ಷದ ಮುಖಂಡರು ಚಾಲನೆ ನೀಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು. ಜಿಲ್ಲಾ ಸದಸ್ಯತ್ವ ಅಭಿಯಾನ ಸಮಿತಿಯ ಪ್ರಮುಖ ನಿತೀಶ್ ಕುಮಾರ್ ಶಾಂತಿವನ ಬಿಜೆಪಿ ಎಸ್.ಟಿ.ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಬಿಜತ್ರೆ, ನೆಟ್ಟಣಿಗೆ ಮುಡ್ನೂರು ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ರೈ ಪುರ್ಪುಂಜ, ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಗ್ರಾಪಂ ಅಧ್ಯಕ್ಷರಾದ ತ್ರಿವೇಣಿ ಪಲ್ಲತಾರು ಒಳಮೊಗ್ರು, ಸಂತೋಷ್ ಮಣಿಯಾಣಿ ಅರಿಯಡ್ಕ, ಒಳಮೊಗ್ರು ಶಕ್ತಿಕೇಂದ್ರ ಪ್ರಮುಖ ಮಾಧವ ರೈ ಕುಂಬ್ರ, ಕುಂಬ್ರ ಸಿಎ ಬ್ಯಾಂಕ್ ನಿರ್ದೇಶಕರಾದ ಉಷಾನಾರಾಯಣ, ಸಂತೋಷ್ ರೈ, ಸುಕುಮಾರ ಮಹಿಳಾ ಮೋರ್ಚಾ ಮಂಡಲ ಉಪಾಧ್ಯಕ್ಷೆ ಭಾರತಿ ರೈ ಕೌಡಿಚಾರ್ ಪಂಚಾಯಿತಿ ಸದಸ್ಯರಾದ ಮಹೇಶ್ ರೈ ಕೇರಿ ನಿಮಿತಾ, ರಾಜೇಶ್ ಮಣಿಯಾಣಿ, ಪ್ರದೀಪ್ ಅಜಲಡ್ಕ, ಬಿಜೆಪಿ ಪ್ರಮುಖರಾದ ವಿಜಯ ಕೊರಂಗ, ಅಶೋಕ್ ತ್ಯಾಗರಾಜೆ, ಯುವರಾಜ್ ಪೂಂಜಾ ಮತ್ತಿತರರು ಉಪಸ್ಥಿತರಿದ್ದರು.