ಎಚ್ಕೆಇ ನೂತನ ಉಪಾಧ್ಯಕ್ಷ ರಾಜಾ ಭೀಮಳ್ಳಿ ಅವರನ್ನು ಸನ್ಮಾನಿಸಿದ ನ್ಯಾಯವಾದಿ ಬಸವರಾಜ ಬಿರಾದಾರ

IMG-20240317-WA0083
Published on

ಕಲಬುರಗಿಯ ಪ್ರತಿಷ್ಠಿತ ಎಚ್ ಕೆಇ ಸಂಸ್ಥೆಯ ನೂತನ ಉಪಾಧ್ಯಕ್ಷ ರಾಗಿ ಚುನಾಯಿತರಾದ ಉದ್ಯಮಿ ರಾಜಾ ಭೀಮಳ್ಳಿ ಅವರನ್ನು ಹಾಗೂ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾರ ಉದಯಕುಮಾರ್ ಶಿವಪುತ್ರಪ್ಪ ಚಿಂಚೋಳಿ ಹಾಗೂ ಅರುಣಕುಮಾರ ಎಂ.ವೈ.ಪಾಟೀಲ್ ಅವರನ್ನು ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಬಸವರಾಜ ಬಿರಾದಾರ ಸೊನ್ನ ಸನ್ಮಾನಿಸಿದರು.ಪ್ರಮುಖರಾದ ಪ್ರಶಾಂತ ಶೈಕನ್ ಬಾಪಿಸ್ಟ್, , ಸಂಜೀವ ಐರೆಡ್ಡಿ, ಸಿದ್ದಾರ್ಥ ಭದ್ರಶೆಟ್ಟಿ, ಶರಣು ಗೋಧಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net