ಯೋಗದಿಂದ ಮಾನಸಿಕ ನೆಮ್ಮದಿ

 ಬಸವಕಲ್ಯಾಣದ ಅನುಭವ ಮಂಟಪದ ಪರಿಸರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಅನಿಲ ಮಹಾರಾಜರು, ಪ್ರಮುಖರಾದ ಕಲ್ಯಾಣರಾಯ ಶಿವಣಕರ, ಚಂದ್ರಶೇಖರ ದಾಬಕೆ, ಅಶೋಕ ಕುಂಬಾರ, ಶಿವಕುಮಾರ ಓಕಳಿ, ಸಂಜುಕುಮಾರ ರಾಯವಾಡೆ, ರಾಜಕುಮಾರ ಹುಗಾರ, ಸಂಜು ನಡುಕರ, ಶಿವಾಜಿ ಪಾಟೀಲ, ಶ್ರೀಶೈಲ ಬಿರಾದಾರ, ಶಂಕರ ಕೌಟೆ, ನಿರ್ಮಲಾ ಶಿವನಕರ ಇದ್ದರು

Published on
ಬಸವಕಲ್ಯಾಣ: ಯೋಗದಿಂದ ದೈಹಿಕ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಯೋಗ ಪೂರಕವಾಗಿದೆ ಎಂದು ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ಅನುಭವ ಮಂಟಪದ ಪರಿಸರದಲ್ಲಿ ವಿಶ್ವ ಬಸವ ಧರ್ಮ ಟ್ರಸ್ಟ್​ ಅನುಭವ ಮಂಟಪ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗದಿಂದ ರಕ್ತ ಪರಿಚಲನೆಯನ್ನು ಸುಧಾರಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿಯೊಬ್ಬರೂ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಖೋರಾದ ಶ್ರೀ ಅನಿಲ ಮಹಾರಾಜರು, ಪ್ರಮುಖರಾದ ಕಲ್ಯಾಣರಾಯ ಶಿವಣಕರ, ಚಂದ್ರಶೇಖರ ದಾಬಕೆ, ಅಶೋಕ ಕುಂಬಾರ, ಶಿವಕುಮಾರ ಓಕಳಿ, ಸಂಜುಕುಮಾರ ರಾಯವಾಡೆ, ರಾಜಕುಮಾರ ಹುಗಾರ, ಸಂಜು ನಡುಕರ, ಶಿವಾಜಿ ಪಾಟೀಲ, ಶ್ರೀಶೈಲ ಬಿರಾದಾರ, ಶಂಕರ ಕೌಟೆ, ನಿರ್ಮಲಾ ಶಿವನಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net