ಸಂಘದ ಬೀದರ್ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು ಇಂತಿದ್ದಾರೆ. ಆನಂದ ದೇವಪ್ಪ (ಜಿಲ್ಲಾಧ್ಯಕ್ಷ), ಶಿವಕುಮಾರ ಸ್ವಾಮಿ (ಪ್ರಧಾನ ಕಾರ್ಯದರ್ಶಿ), ಅಪ್ಪಾರಾವ ಸೌದಿ (ರಾಜ್ಯ ಕಾರ್ಯಕಾರಿಣಿ ಸದಸ್ಯ), ಬಸವರಾಜ ಕಾಮಶೆಟ್ಟಿ, ಪೃಥ್ವಿರಾಜ್ ಎಸ್., ಶ್ರೀಕಾಂತ ಬಿರಾದಾರ್ (ಉಪಾಧ್ಯಕ್ಷರು), ಶಶಿಕಾಂತ ಶೆಂಬೆಳ್ಳಿ, ಸ್ವಾಮಿದಾಸ ನಾಗೂರೆ, ಸಂತೋಷ ಚೆಟ್ಟಿ (ಕಾರ್ಯದರ್ಶಿ), ಸುನೀಲಕುಮಾರ ಕುಲಕರ್ಣಿ (ಖಜಾಂಚಿ), ಶಶಿಕಾಂತ ಬಂಬುಳಗಿ, ಭೀಮರಾವ ಭುರಾನಪುರ, ಸುರೇಶ ನಾಯಕ್, ಮಲ್ಲಿಕಾರ್ಜುನ ನಾಗರಾಳ, ನಂದಕುಮಾರ ಕರಂಜಿ, ವಿಜಯಕುಮಾರ ಅಷ್ಟೂರೆ, ಮಹಾರುದ್ರ ಡಾಕುಳಗೆ, ಶ್ರೀಕಾಂತ ಪಾಟೀಲ್, ಆದೀಶ್ ವಾಲಿ, ಪೂಜಾ ಪಿಟ್ಲೆ, ಸುಧಾರಾಣಿ ಜೈಕುಮಾರ, ಗುರುನಾಥ ಗಡ್ಡೆ, ಶರಣಪ್ಪ ಚಿಟ್ಮೆ, ದುರ್ಯೋಧನ ಹೂಗಾರ, ಕಾರ್ತಿಕ ಮಠಪತಿ, ಅನೀಲ ಪಾಟೀಲ್ ಹಾಲಹಿಪ್ಪಗರ್ಾ, ಮಲ್ಲಿಕಾರ್ಜುನ ಮರಕಲೆ, ಡಾ.ಎಂ.ಮಸೂದ್ (ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು). ಗೌರವ ಸಲಹೆಗಾರರಾಗಿ ಗಂಧರ್ವ ಸೇನಾ, ಮಲ್ಲಿಕಾರ್ಜುನ ಬಿರಾದಾರ್, ಕಾಜಿ ಅಲಿಯೊದ್ದೀನ್, ದೀಪಕ್ ವಾಲಿ, ಸಿದ್ರಾಮಯ್ಯ ಸ್ವಾಮಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಅಶೋಕಕುಮಾರ ಕರಂಜಿ, ಬಸವರಾಜ ಪವಾರ್ ಅವರನ್ನು ಆಯ್ಕೆ ಮಾಡಲಾಗಿದೆ.