ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿಗಳಾದ ಬಸವರಾಜ ಬಾಲಕಿಲೆ, ಸುನೀಲ ರಾಯವಾಡೆ, ನಿರ್ದೇಶಕರಾದ ಬಸವರಾಜ ಕೋರಕೆ, ಈರಣ್ಣ ಹಲಶಟ್ಟೆ, ಭದ್ರಿನಾಥ ಪಾಟೀಲ, ವಿವೇಕಾನಂದ ಹೊದಲೂರೆ, ಬಸವರಾಜ ತೊಂಡಾರೆ, ಮಲ್ಲಿಕಾರ್ಜುನ ಚಿರಡೆ, ಸುನೀಲಕುಮಾರ ಹೊಳಕುಂದೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್.ಭುರಳೆ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಖಜಾಂಚಿ ಶಿವರಾಜ ಶಾಶಟ್ಟೆ, ವಿಶ್ವಸ್ಥ ಸಮಿತಿ ಸದಸ್ಯ ಸೋಮಶೇಖರಯ್ಯ ವಸದ, ಮಲ್ಲಿನಾಥ ಮಂಠಾಳೆ, ಪ್ರಮುಖರಾದ ಸುನಿಲ ಪಾಟೀಲ್, ರಾಜು ಸೂಗರೆ, ವಿಜಯಕುಮಾರ ಮಂಠಾಳೆ, ಡಾ.ಧನರಾಜ ಚಂದನಕೆರೆ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ, ನಿಲೇಶ ಖೂಬಾ, ಜಗನ್ನಾಥ ಪಾಟೀಲ, ಸಂಜು ಮೆಟಗೆ, ಸಿದ್ರಾಮ ಕಾಮಣ್ಣ, ಶಿವವಕುಮಾರ ಶಟಗಾರ, ಸಂಗಮೇಶ ಅವಸೆ, ಶಿವರಾಜ ಖಪಲೆ, ಪ್ರಮುಖರು, ಗಣ್ಯರು, ಸಂ&ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು.