ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ

bkt-26-2
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜಿಲ್ಲಾಡದಿಂದ ಸನ್ಮಾನಿಸಿ ಗೌರವಿಸಲಾಯಿತು.
Published on

ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜಿಲ್ಲಾಡದಿಂದ ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದರವನ್ನು ಸನ್ಮಾನಿಸಲಾಯಿತು. ಸಿದ್ದಪ್ಪ ಹೂಗಾರ, ಅವನಪ್ಪ ಮಂಟೂರ, ಲಕ್ಕವ್ವ ಕೃಷ್ಣಪ್ಪ (ಜಾನಪದ), ಗೋವಿಂದಚಾರ್ಯ ಜೋಶಿ, ಪರ್ವತಪ್ಪ ಹದ್ಲಿ (ಸಮಾಜ ಸೇವೆ), ಶಂಕ್ರಪ್ಪ ಅಂಬಿಗೇರ, ಕರಿಯಪ್ಪ ಅಬ್ಬೂನವರ, ರೇಣುಕಾ ಪೂಜಾರ (ಕ್ರೀಡೆ), ದ.ರಾ.ಪುರೋಹಿತ, ಪ್ರಕಾಶ ಗುಳೇದಗುಡ್ಡ (ಪತ್ರಿಕೋದ್ಯಮ), ಭೀಮು ಜಮಖಂಡಿ, ಸೈಯದ ಇನಾಂಮದಾರ (ಛಾಯಾಚಿತ್ರ ವಿಭಾಗ), ಸೂಳೇಭಾವಿಯ ತೋಟಗಾರಿಕೆ ರೈ ಉತ್ಪಾದಕ ಸಂಸ್ಥೆ (ತೋಟಗಾರಿಕೆ), ಡಾ.ಪ್ರಮೋದ ಮಿರ್ಜಿ (ವೈದ್ಯಕೀಯ), ಗೋಪಾಲ ನಾಯ್ಕರ (ರಂಗಭೂಮಿ), ಮಹಾದೇವ ಚೋಳಿ, ಶಿವುಕುಮಾರ ಹಿರೇಮಠ, ಸುರೇಶ ಕನಕನ್ನವೆ, ಲಕ್ಷಣ ಬೆಳ್ಳೂರು (ಕೃಷಿ) ಕ್ಷೇತ್ರದಲ್ಲಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net