ಚಿಕಿತ್ಸೆ ಫಲಿಸದೆ ಯುವಕ ಸಾವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕುದೂರು: ಸೋಲೂರಿನ ಪೋಸ್ಟ್​ ಆಫೀಸ್​ ಬಳಿ ಜಾಕ್​ ಸ್ಕಿಡ್​ ಆಗಿ ಗಂಭೀರ ಗಾಯಗೊಂಡಿದ್ದ ಮಾಗಡಿ ತಾಲೂಕು ಕಸಬಾ ಹೋಬಳಿಯ ರಂಗೇನಹಳ್ಳಿಯ ಮಲ್ಲಿಕಾರ್ಜುನ್​ ಆರ್​. (23) ಚಿಕಿತ್ಸೆ ಲಿಸದೆ ಶುಕ್ರವಾರ ಮೃತಪಟ್ಟಿದ್ದಾನೆ.
ಮೇ 24ರಂದು ಮಲ್ಲಿಕಾರ್ಜುನ್​ ಖಾಲಿ ಜಾಗದಲ್ಲಿ ಲಾರಿ ನಿಲ್ಲಿಸಿಕೊಂಡು ರಿಪೇರಿ ಮಾಡುವ ಸಲುವಾಗಿ ಜಾಕ್​ ಹಾಕಿ ಟೈರ್​ ಬಿಚ್ಚುತ್ತಿದ್ದ ವೇಳೆ ಜಾಕ್​ ಸ್ಕಿಡ್​ ಆಗಿ ಲಾರಿ ಮೈಮೇಲೆ ಹರಿದು ಗಂಭಿರ ಗಾಯಗೊಂಡಿದ್ದರು. ಅವರನ್ನು ಕೂಡಲೇ ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net