ಕೂಟಗಲ್ ಗ್ರಾಮದ ತುಳಸಿ(25) ಮೃತೆ. ರಾಮನಗರ ತಾಲೂಕಿನ ಅಂಗನಹಳ್ಳಿ ಶಿವರುದ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವರುದ್ರ ಪತ್ನಿ ತುಳಸಿ ಅವರೊಂದಿಗೆ ದುನ್ನಸಂದ್ರದಲ್ಲಿರುವ ಸಹೋದರನ ಮನೆಗೆ ತೆರಳುತ್ತಿದ್ದ ವೇಳೆ ಟನೆ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿ ಆಕಾಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.