ಕಾಡಾನೆ ದಾಳಿಗೆ ಸಲು ನಾಶ

ಕೈಲಾಂಚ ಹೋಬಳಿ ಹೊಸದೊಡ್ಡಿ ಗ್ರಾಮದಲ್ಲಿ ಆನೆಗಳು ರೈತರ ತೆಂಗಿನ ಫಸಲು ನಾಶ ಪಡಿಸಿರುವುದು.
ಕೈಲಾಂಚ ಹೋಬಳಿ ಹೊಸದೊಡ್ಡಿ ಗ್ರಾಮದಲ್ಲಿ ಆನೆಗಳು ರೈತರ ತೆಂಗಿನ ಫಸಲು ನಾಶ ಪಡಿಸಿರುವುದು.
Published on
ಕೈಲಾಂಚ: ಹೋಬಳಿಯ ಹೊಸದೊಡ್ಡಿ&ಕಾಡನಕುಪ್ಪೆ ಗ್ರಾಮಗಳಲ್ಲಿ ಮೂರು ಆನೆಗಳ ಹಿಂಡು ಮಂಗಳವಾರ ರಾತ್ರಿ ದಾಳಿ ಮಾಡಿ ಶಂಭುಲಿಂಗಯ್ಯ, ಸೋಮಣ್ಣ, ಚಂದ್ರೇಗೌಡ, ಚಿಕ್ಕೇಗೌಡ, ಗೋಪಾಲ್​, ರಾಜು ಎಂಬುವವರ ಬೋರ್​ವೆಲ್​ ಪರಿಕರ ಸೇರಿ ವಿವಿಧ ಫಸಲು ನಾಶಪಡಿಸಿವೆ.
ತೆಂಗಿನಕಲ್ಲು ಅರಣ್ಯದಿಂದ ಹೊರಬರುತ್ತಿರುವ ಆನೆಗಳ ಹಿಂಡು ರೈತರ ತೋಟಗಳಿಗೆ ಲಗ್ಗೆ ಇಟ್ಟು ಬಾಳೆತೋಟ, ತೆಂಗು, ಮಾವಿನ ಮರಗಳು, ನೀರಾವರಿ ಪರಿಕರ, ಸೀಮೆಹುಲ್ಲು, ಹಲಸಿನಮರ ಮುಂತಾದ ಬೆಳೆಗಳನ್ನು ನಾಶಪಡಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net