ಕೆಎಸ್‌ಟಿಡಿಸಿ ಹಾಗೂ ಕಣ್ವ ಕಾವೇರಿ ಅಡ್ವೆಂಚರ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕಣ್ವ ಜಲಾಶಯದಲ್ಲಿ ಕಯಾಕಿ, ಬಿಗ್ ಬೋಟ್, ಜೇಟ್ ಸ್ಕೀ(ವಾಟರ್ ಬೈಕ್), ವಾಟರ್ ಬೋಟ್, ಪೆಡಲ್ ಬೋಟ್, ಸ್ಪೀಡ್ ಬೋಟ್, ಬನಾನಾ ಬೋಟ್, ಬಂಬರ್ ಬೋಟ್, ಪ್ಲೇಯಿಂಗ್ ಬೋಟ್ ಮೊದಲಾದವುಗಳು ಪ್ರವಾಸಿಗರಿಗೆ ಒದಗಿಸಲಿವೆ. ಅತ್ತ ಎಸ್ಕೇಪ್ 2 ಎಕ್ಸ್‌ಪ್ಲೋರ್ ನೆಲ್ಲಿಗುಡ್ಡೆ ಕೆರೆಯಲ್ಲಿ ಕಯಾಕಿ, ಬಿಗ್ ಬೋಟ್, ಜೇಟ್ ಸ್ಕೀ, ವಾಟರ್ ಬೋಟ್, ಪೆಡಲ್ ಬೋಟ್, ಸ್ಪೀಡ್ ಬೋಟ್, ಬನಾನಾ ಬೋಟ್ ಒದಗಿಸಲಿದೆ.