ಮಗ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಸೇವೆಯಿಂದ ವಜಾ ಗೊಳಿಸಿದರು, ಈಗ ಮೇಕೆ&ಕುರಿಗಳನ್ನು ಮೇಯಿಸುತ್ತಿದ್ದಾನೆ ಎಂದು ಕಣ್ಣೀರು ಹಾಕಿದರು. ಗೌರಿಬಾಯಿ ಕುಟುಂಬದ ಅಳಲು ಆಲಿಸಿದ ಸರ್ಕಲ್ ಇನ್ಸ್ಪೆಕ್ಟರ್ ವಿಕಾಸ್ಗೌಡ, ಧೈರ್ಯವಾಗಿರಿ, ಯಾರು ಯಾರನ್ನೂ ಕೊಲ್ಲುವ ಅಧಿಕಾರವಿಲ್ಲ, ಯಾರೇ ತಪ್ಪು ಮಾಡಿದ್ದರೂ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಮಾಧಾನಪಡಿಸಿದರು. ರಾಮಚಂದ್ರನಾಯ್ಕ, ಗುಂಡಾನಾಯ್ಕ, ಶಿವಮಾದನಾಯ್ಕ, ರಾಮಲಿಂಗನಾಯ್ಕ, ಗೌರಿಬಾಯಿ, ಲ್ಮಬಾಯಿ ಸೇರಿದಂತೆ ಕುಟುಂಬ ಸದಸ್ಯರು ಹಾಜರಿದ್ದರು.