ಕುದೂರು: ಮಾಗಡಿ ತಾಲೂಕು ಹುಲಿಕಲ್ ಗ್ರಾಮದ ಡೇರಿ ಹನುಮಂತರಾಯಪ್ಪ ಅವರ ರಾಗಿ ಹೊಲ ಶನಿವಾರ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 1 ಎಕರೆಯಷ್ಟು ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.