ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರವೀಶ್, ಪುರಸಭೆ ಅಧ್ಯೆ ಶಿವರುದ್ರಮ್ಮ ವಿಜಯ್ ಕುಮಾರ್, ಸದಸ್ಯರಾದ ಶಿವಕುಮಾರ್, ಹೇಮಲತಾ, ರಮ್ಯಾನರಸಿಂಹಮೂರ್ತಿ, ಆಶ್ವತ್ಥ, ಕುಂಕುಮ ಉಮೇಶ್, ಕಸ್ತೂರಿ ಕಿರಣ್, ಪಾಪಣ್ಣ, ಹಲಸಬೆಲೆ ಯೋಗೇಶ್, ಪೈಲ್ವಾನ್ಗಳಾದ ಮುನಿಸ್ವಾಮಯ್ಯ, ಯಶವಂತ್, ಚಿನ್ನಣ್ಣ, ಮಿಲಿಟರಿ ಶರ್ಮ, ಯತೀರಾಜು, ಶಂಕರ್, ಜಯಂತ್. ದೊಡ್ಡಿ ಲೋಕೇಶ್, ನಾಗೇಶ್ ಇದ್ದರು.