ಉಳಿದಂತೆ 1,11,448 ಅಂದರೆ ಶೇ.11.87 ಮತದಾರರು ಎಎಸ್ಡಿಡಿಒ ಪಟ್ಟಿಯಲ್ಲಿ ಗುರುತಿಸಿ ಕೊಂಡಿರುತ್ತಾರೆ, ಅಂದರೆ ಆ ಮತದಾರರು ಮೃತಪಟ್ಟವರು, ಗೈರಾದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಎರಡು ಕಡೆ ಮತದಾರರ ಹೆಸರಿದೆ ಎಂದು ತಿಳಿಸಿದವರಾಗಿರುತ್ತಾರೆ. ಉಳಿದಂತೆ ಜಿಲ್ಲೆಯಲ್ಲಿ 518 ಮತದಾರರ ಎನ್ಯುಮರೇಷನ್ ಅರ್ಜಿ ನಮೂನೆಗಳು ವಾಪಸ್ ಬರಬೇಕಿದೆ, ಇನ್ನೆರಡು ದಿನದಲ್ಲಿ ಅವರೆಲ್ಲರೂ ನಮೂನೆಯನ್ನು ಹಿಂತಿರುಗಿಸುವಂತೆ ಜಿಲ್ಲಾಧಿಕಾರಿಯವರು ಕೋರಿದರು.